8 ಪ್ರೀತಿ ಯಾವತ್ತೂ ಸೋತು ಹೋಗಲ್ಲ.* ಆದ್ರೆ ಭವಿಷ್ಯ ಹೇಳೋ ಸಾಮರ್ಥ್ಯ ಇದ್ರೆ ಅದು ನಿಂತು ಹೋಗುತ್ತೆ. ಬೇರೆ ಬೇರೆ ಭಾಷೆ ಮಾತಾಡೋ ಸಾಮರ್ಥ್ಯ* ಇದ್ರೆ ಅದೂ ಕೊನೆ ಆಗುತ್ತೆ. ಜ್ಞಾನ ಇದ್ರೆ ಅದೂ ಇಲ್ಲದೇ ಹೋಗುತ್ತೆ.
20 ಯಾರಾದ್ರೂ “ನಾನು ದೇವರನ್ನ ಪ್ರೀತಿಸ್ತೀನಿ” ಅಂತ ಹೇಳಿ ತನ್ನ ಸಹೋದರನ ಮೇಲೆ ದ್ವೇಷ ಬೆಳಿಸ್ಕೊಂಡ್ರೆ ಅವನು ಹೇಳ್ತಿರೋದು ಸುಳ್ಳು.+ ಕಣ್ಣಿಗೆ ಕಾಣೋ ಸಹೋದರನನ್ನ ಪ್ರೀತಿ ಮಾಡಿಲ್ಲಾಂದ್ರೆ+ ಕಣ್ಣಿಗೆ ಕಾಣದ ದೇವರನ್ನ ಹೇಗೆ ಪ್ರೀತಿ ಮಾಡಕ್ಕಾಗುತ್ತೆ?+