ಮತ್ತಾಯ 12:50 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 50 ಸ್ವರ್ಗದಲ್ಲಿರೋ ನನ್ನ ತಂದೆಯ ಇಷ್ಟದ ಪ್ರಕಾರ ನಡಿಯೋರೆ ನನ್ನ ಅಮ್ಮ, ಅಣ್ಣತಮ್ಮ, ಅಕ್ಕತಂಗಿ”+ ಅಂತ ಹೇಳಿದನು. ಯೋಹಾನ 14:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಅದಕ್ಕೆ ಯೇಸು ಹೀಗಂದನು “ನನ್ನ ಮೇಲೆ ಪ್ರೀತಿ ಇರೋನು ನಾನು ಹೇಳಿದ ಪ್ರಕಾರ ನಡಿತಾನೆ.+ ಅಪ್ಪ ಅವನನ್ನ ಪ್ರೀತಿಸ್ತಾನೆ. ನಾವು ಆತನ ಹತ್ರ ಹೋಗ್ತೀವಿ, ಆತನ ಜೊತೆ ವಾಸ ಮಾಡ್ತೀವಿ.+
23 ಅದಕ್ಕೆ ಯೇಸು ಹೀಗಂದನು “ನನ್ನ ಮೇಲೆ ಪ್ರೀತಿ ಇರೋನು ನಾನು ಹೇಳಿದ ಪ್ರಕಾರ ನಡಿತಾನೆ.+ ಅಪ್ಪ ಅವನನ್ನ ಪ್ರೀತಿಸ್ತಾನೆ. ನಾವು ಆತನ ಹತ್ರ ಹೋಗ್ತೀವಿ, ಆತನ ಜೊತೆ ವಾಸ ಮಾಡ್ತೀವಿ.+