10 ದಾವೀದನ ಮನೆತನದವರು ಮತ್ತು ಯೆರೂಸಲೇಮಿನ ನಿವಾಸಿಗಳಿಗೆ ನನ್ನ ಆಶೀರ್ವಾದ ಸಿಗುತ್ತೆ, ನಾನು ಅವ್ರ ಪ್ರಾರ್ಥನೆಗಳನ್ನ ಕೇಳಿಸ್ಕೊಳ್ತೀನಿ. ಅವರು ಯಾರನ್ನ ಇರಿದಿದ್ರೋ ಆತನನ್ನ ನೋಡ್ತಾರೆ+ ಮತ್ತು ತಮ್ಮ ಒಬ್ಬನೇ ಮಗನನ್ನ ಕಳ್ಕೊಂಡಾಗ ಗೋಳಾಡೋ ತರ ಆತನಿಗಾಗಿ ಗೋಳಾಡ್ತಾರೆ. ತಮ್ಮ ಮೊದಲ ಮಗನಿಗಾಗಿ ದುಃಖಿಸೋ ತರ ಆತನಿಗಾಗಿ ತುಂಬ ದುಃಖಪಡ್ತಾರೆ.
25 ಇವನಿಗೆ ಬೇರೆ ಶಿಷ್ಯರು “ನಾವು ಪ್ರಭುವನ್ನ ನೋಡಿದ್ವಿ” ಅಂದ್ರು. ಅದಕ್ಕೆ “ನಾನು ಆತನ ಕೈಯಲ್ಲಿರೋ ಮೊಳೆಗಳ ಗಾಯ ನೋಡಿ, ಆ ಗಾಯದಲ್ಲಿ ನನ್ನ ಬೆರಳನ್ನ ಹಾಕೋ ತನಕ, ಆತನ ಪಕ್ಕೆಲುಬಿನ+ ಮೇಲೆ ನನ್ನ ಕೈ ಇಡೋ ತನಕ ನಾನು ನಂಬೋದೇ ಇಲ್ಲ” ಅಂದನು.