ಮತ್ತಾಯ 1:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಅವಳಿಗೆ ಒಂದು ಗಂಡು ಮಗು ಹುಟ್ಟುತ್ತೆ. ಆ ಮಗುಗೆ ಯೇಸು*+ ಅಂತ ಹೆಸ್ರಿಡು. ಯಾಕಂದ್ರೆ ಆತನು ಜನ್ರನ್ನ ಪಾಪಗಳಿಂದ ಬಿಡಿಸ್ತಾನೆ” ಅಂದ.+ ಇಬ್ರಿಯ 2:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಎಲ್ಲ ಇರೋದು ದೇವರಿಗಾಗಿ. ಆತನಿಂದಾನೇ ಎಲ್ಲ ಬಂದಿದೆ. ತುಂಬ ಗಂಡು ಮಕ್ಕಳನ್ನ ಮಹಿಮೆ ಪಡಿಸೋಕೆ+ ರಕ್ಷಣೆಯ ಮುಖ್ಯ ಪ್ರತಿನಿಧಿಯನ್ನ+ ಕಷ್ಟ ಅನುಭವಿಸೋ ಹಾಗೆ ಬಿಡೋದು ಸರಿ ಅಂತ ದೇವರಿಗೆ ಅನಿಸ್ತು. ಈ ತರ ಆ ಮಕ್ಕಳನ್ನ ರಕ್ಷಿಸೋಕೆ ಮುಖ್ಯ ಪ್ರತಿನಿಧಿಯನ್ನ ಅರ್ಹನನ್ನಾಗಿ ಮಾಡಿದನು.*+
21 ಅವಳಿಗೆ ಒಂದು ಗಂಡು ಮಗು ಹುಟ್ಟುತ್ತೆ. ಆ ಮಗುಗೆ ಯೇಸು*+ ಅಂತ ಹೆಸ್ರಿಡು. ಯಾಕಂದ್ರೆ ಆತನು ಜನ್ರನ್ನ ಪಾಪಗಳಿಂದ ಬಿಡಿಸ್ತಾನೆ” ಅಂದ.+
10 ಎಲ್ಲ ಇರೋದು ದೇವರಿಗಾಗಿ. ಆತನಿಂದಾನೇ ಎಲ್ಲ ಬಂದಿದೆ. ತುಂಬ ಗಂಡು ಮಕ್ಕಳನ್ನ ಮಹಿಮೆ ಪಡಿಸೋಕೆ+ ರಕ್ಷಣೆಯ ಮುಖ್ಯ ಪ್ರತಿನಿಧಿಯನ್ನ+ ಕಷ್ಟ ಅನುಭವಿಸೋ ಹಾಗೆ ಬಿಡೋದು ಸರಿ ಅಂತ ದೇವರಿಗೆ ಅನಿಸ್ತು. ಈ ತರ ಆ ಮಕ್ಕಳನ್ನ ರಕ್ಷಿಸೋಕೆ ಮುಖ್ಯ ಪ್ರತಿನಿಧಿಯನ್ನ ಅರ್ಹನನ್ನಾಗಿ ಮಾಡಿದನು.*+