ಮತ್ತಾಯ 10:5, 6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಯೇಸು 12 ಅಪೊಸ್ತಲರನ್ನ ಕಳಿಸ್ತಾ ಈ ಸೂಚನೆಗಳನ್ನ ಕೊಟ್ಟನು:+ “ಬೇರೆ ಜನಾಂಗದ ಜನ್ರ ಹತ್ರ ಹೋಗಬೇಡಿ. ಸಮಾರ್ಯದ ಯಾವ ಪಟ್ಟಣಕ್ಕೂ ಕಾಲಿಡಬೇಡಿ.+ 6 ಅದ್ರ ಬದಲು ತಪ್ಪಿಹೋದ ಕುರಿಗಳ ತರ ಇರೋ ಇಸ್ರಾಯೇಲ್ ಜನ್ರ ಹತ್ರ ಮಾತ್ರ ಹೋಗಿ.+ ಲೂಕ 24:47, 48 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 47 ಪಾಪಗಳಿಗೆ ಕ್ಷಮೆ ಸಿಗಬೇಕಂದ್ರೆ ಪಶ್ಚಾತ್ತಾಪಪಡಿ ಅನ್ನೋ ಸಂದೇಶ ಸಾರ್ತಾರೆ.+ ಈ ಸಂದೇಶ ಆತನ ಹೆಸ್ರಲ್ಲಿ ಯೆರೂಸಲೇಮಿಂದ ಆರಂಭಿಸಿ ಎಲ್ಲ ದೇಶಗಳಿಗೆ ಹೇಳ್ತಾರೆ.+ 48 ನೀವೇ ಇದಕ್ಕೆ ಸಾಕ್ಷಿ.+
5 ಯೇಸು 12 ಅಪೊಸ್ತಲರನ್ನ ಕಳಿಸ್ತಾ ಈ ಸೂಚನೆಗಳನ್ನ ಕೊಟ್ಟನು:+ “ಬೇರೆ ಜನಾಂಗದ ಜನ್ರ ಹತ್ರ ಹೋಗಬೇಡಿ. ಸಮಾರ್ಯದ ಯಾವ ಪಟ್ಟಣಕ್ಕೂ ಕಾಲಿಡಬೇಡಿ.+ 6 ಅದ್ರ ಬದಲು ತಪ್ಪಿಹೋದ ಕುರಿಗಳ ತರ ಇರೋ ಇಸ್ರಾಯೇಲ್ ಜನ್ರ ಹತ್ರ ಮಾತ್ರ ಹೋಗಿ.+
47 ಪಾಪಗಳಿಗೆ ಕ್ಷಮೆ ಸಿಗಬೇಕಂದ್ರೆ ಪಶ್ಚಾತ್ತಾಪಪಡಿ ಅನ್ನೋ ಸಂದೇಶ ಸಾರ್ತಾರೆ.+ ಈ ಸಂದೇಶ ಆತನ ಹೆಸ್ರಲ್ಲಿ ಯೆರೂಸಲೇಮಿಂದ ಆರಂಭಿಸಿ ಎಲ್ಲ ದೇಶಗಳಿಗೆ ಹೇಳ್ತಾರೆ.+ 48 ನೀವೇ ಇದಕ್ಕೆ ಸಾಕ್ಷಿ.+