7 ಅವನ ಮೇಲೆ ದಬ್ಬಾಳಿಕೆ ಮಾಡಲಾಯ್ತು,+ ಅವನು ಎಲ್ಲವನ್ನೂ ಸುಮ್ಮನೆ ಸಹಿಸಿದನು,+
ಒಂದು ಮಾತೂ ಆಡಲಿಲ್ಲ.
ಬಲಿಯ ಕುರಿಮರಿನ ಕರ್ಕೊಂಡು ಬರೋ ತರ ಅವನನ್ನ ಕರ್ಕೊಂಡು ಬರಲಾಯ್ತು,+
ಉಣ್ಣೆ ಕತ್ತರಿಸುವವರ ಮುಂದೆ ಮೌನವಾಗಿ ನಿಲ್ಲೋ ಕುರಿ ತರ
ಅವನು ತನ್ನ ಬಾಯಿ ತೆರಿದೇ ಸುಮ್ಮನಿದ್ದನು.+
8 ದಬ್ಬಾಳಿಕೆಯಿಂದ, ಅನ್ಯಾಯದಿಂದ ಅವನ ಜೀವ ತೆಗಿಲಾಯ್ತು,
ಆದ್ರೆ ಅವನು ಯಾರು? ಎಲ್ಲಿಂದ ಬಂದ? ಅಂತ ತಿಳಿಯೋಕೆ ಯಾರೂ ಪ್ರಯತ್ನಿಸಲಿಲ್ಲ.
ಅವನನ್ನ ಭೂಮಿ ಮೇಲಿಂದ ಅಳಿಸಿಹಾಕಲಾಯ್ತು,+
ನನ್ನ ಜನ್ರ ಅಪರಾಧಗಳಿಗಾಗಿ ಅವನನ್ನ ಕೊಲ್ಲಲಾಯ್ತು.+