ಕೀರ್ತನೆ 16:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಯಾಕಂದ್ರೆ ನೀನು ನನ್ನನ್ನ ಸಮಾಧಿಯಲ್ಲೇ* ಬಿಟ್ಟುಬಿಡಲ್ಲ.+ ನಿನ್ನ ನಿಷ್ಠಾವಂತ ಭಕ್ತನನ್ನ ಕೊಳೆತು ಹೋಗೋಕೆ* ಬಿಡಲ್ಲ.+ ಲೂಕ 24:45, 46 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 45 ಆಮೇಲೆ ಆತನು ಗ್ರಂಥದಲ್ಲಿರೋ ಮಾತುಗಳು ಚೆನ್ನಾಗಿ ಅರ್ಥ ಆಗೋ ತರ ವಿವರಿಸಿದನು.+ 46 ಆತನು ಅವ್ರಿಗೆ “ಗ್ರಂಥದಲ್ಲಿ ಹೀಗೆ ಬರೆದಿದೆ ಕ್ರಿಸ್ತ ಕಷ್ಟ ಅನುಭವಿಸಿ ಮೂರನೇ ದಿನ ಮತ್ತೆ ಬದುಕಿ ಬರ್ತಾನೆ.+
45 ಆಮೇಲೆ ಆತನು ಗ್ರಂಥದಲ್ಲಿರೋ ಮಾತುಗಳು ಚೆನ್ನಾಗಿ ಅರ್ಥ ಆಗೋ ತರ ವಿವರಿಸಿದನು.+ 46 ಆತನು ಅವ್ರಿಗೆ “ಗ್ರಂಥದಲ್ಲಿ ಹೀಗೆ ಬರೆದಿದೆ ಕ್ರಿಸ್ತ ಕಷ್ಟ ಅನುಭವಿಸಿ ಮೂರನೇ ದಿನ ಮತ್ತೆ ಬದುಕಿ ಬರ್ತಾನೆ.+