17 ನನ್ನ ಅಪ್ಪ ನನ್ನನ್ನ ತುಂಬ ಪ್ರೀತಿಸ್ತಾನೆ.+ ಯಾಕಂದ್ರೆ ನನ್ನ ಪ್ರಾಣವನ್ನ+ ಮತ್ತೆ ಪಡ್ಕೊಳ್ಳೋ ತರ ಅದನ್ನ ಕೊಡ್ತೀನಿ. 18 ಯಾರೂ ನನ್ನ ಪ್ರಾಣ ತೆಗಿಯೋಕಾಗಲ್ಲ. ನನ್ನಷ್ಟಕ್ಕೆ ನಾನೇ ಪ್ರಾಣ ಕೊಡ್ತಿದ್ದೀನಿ. ಅದನ್ನ ಕೊಡೋ ಅಧಿಕಾರ, ಅದನ್ನ ವಾಪಸ್ ಪಡ್ಕೊಳ್ಳೋ ಅಧಿಕಾರ ಎರಡೂ ನನಗಿದೆ.+ ನನ್ನ ಅಪ್ಪ ನನಗೆ ಇದನ್ನೇ ಹೇಳಿದ್ದಾನೆ.”