ಅ. ಕಾರ್ಯ 23:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಆದ್ರೆ ಆ ರಾತ್ರಿ ಪ್ರಭು ಪೌಲನ ಹತ್ರ ನಿಂತ್ಕೊಂಡು “ಧೈರ್ಯವಾಗಿರು!+ ನೀನು ಯೆರೂಸಲೇಮಲ್ಲಿ ನನ್ನ ಬಗ್ಗೆ ಚೆನ್ನಾಗಿ ಸಾರಿದ ತರ ರೋಮಲ್ಲೂ ನನ್ನ ಬಗ್ಗೆ ಸಾರಬೇಕು”+ ಅಂದನು. ಅ. ಕಾರ್ಯ 26:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಈಗ ನೀನು ಎದ್ದು ನಿಂತ್ಕೊ. ನಾನು ನಿನ್ನನ್ನ ನನ್ನ ಸೇವಕನಾಗಿ ಆರಿಸ್ಕೊಂಡಿದ್ದೀನಿ. ನೀನು ನನ್ನ ಬಗ್ಗೆ ನೋಡಿರೋ ವಿಷ್ಯಗಳನ್ನ ಮತ್ತು ಮುಂದೆ ನಾನು ತೋರಿಸೋ ವಿಷ್ಯಗಳನ್ನ ನೀನು ಎಲ್ರಿಗೆ ಹೇಳಬೇಕು. ಅದಕ್ಕೇ ನಾನು ಇವತ್ತು ನಿಂಗೆ ಕಾಣಿಸ್ಕೊಂಡೆ.+
11 ಆದ್ರೆ ಆ ರಾತ್ರಿ ಪ್ರಭು ಪೌಲನ ಹತ್ರ ನಿಂತ್ಕೊಂಡು “ಧೈರ್ಯವಾಗಿರು!+ ನೀನು ಯೆರೂಸಲೇಮಲ್ಲಿ ನನ್ನ ಬಗ್ಗೆ ಚೆನ್ನಾಗಿ ಸಾರಿದ ತರ ರೋಮಲ್ಲೂ ನನ್ನ ಬಗ್ಗೆ ಸಾರಬೇಕು”+ ಅಂದನು.
16 ಈಗ ನೀನು ಎದ್ದು ನಿಂತ್ಕೊ. ನಾನು ನಿನ್ನನ್ನ ನನ್ನ ಸೇವಕನಾಗಿ ಆರಿಸ್ಕೊಂಡಿದ್ದೀನಿ. ನೀನು ನನ್ನ ಬಗ್ಗೆ ನೋಡಿರೋ ವಿಷ್ಯಗಳನ್ನ ಮತ್ತು ಮುಂದೆ ನಾನು ತೋರಿಸೋ ವಿಷ್ಯಗಳನ್ನ ನೀನು ಎಲ್ರಿಗೆ ಹೇಳಬೇಕು. ಅದಕ್ಕೇ ನಾನು ಇವತ್ತು ನಿಂಗೆ ಕಾಣಿಸ್ಕೊಂಡೆ.+