11 ನಂಬಿಕೆ ಇದ್ದಿದ್ರಿಂದಾನೇ ಸಾರಗೆ ಮಕ್ಕಳಾಗೋ ವಯಸ್ಸು ದಾಟಿದ್ರೂ ಗರ್ಭಿಣಿ ಆಗೋಕೆ ಶಕ್ತಿ ಪಡ್ಕೊಂಡಳು.+ ಮಾತು ಕೊಟ್ಟ ದೇವರು ನಂಬಿಗಸ್ತ ಅಂತ ಅವಳು ನಂಬಿದಳು. 12 ಅದಕ್ಕೇ ಮಕ್ಕಳನ್ನ ಪಡಿಯೋಕೆ ಶಕ್ತಿ ಇಲ್ಲದಿದ್ದ ಒಬ್ಬ ಮನುಷ್ಯನಿಂದ+ ಆಕಾಶದ ನಕ್ಷತ್ರಗಳ ತರ, ಸಮುದ್ರ ತೀರದ ಮರಳಿನ ತರ ಲೆಕ್ಕ ಇಲ್ಲದಷ್ಟು+ ಮಕ್ಕಳು ಹುಟ್ಟಿದ್ರು.+