16 ನಾನು ಸಿಹಿಸುದ್ದಿ ಹೇಳೋಕೆ ನಾಚಿಕೆಪಡಲ್ಲ.+ ನಿಜ ಏನಂದ್ರೆ, ಆ ಸುದ್ದಿ ದೇವರ ಶಕ್ತಿಯಾಗಿ ಕೆಲಸ ಮಾಡುತ್ತೆ. ಅದ್ರಿಂದ ಮೊದ್ಲು ಯೆಹೂದ್ಯರು+ ಆಮೇಲೆ ಗ್ರೀಕರು,+ ಹೀಗೆ ನಂಬಿಕೆ ಇಡುವವ್ರನ್ನೆಲ್ಲ+ ದೇವರು ರಕ್ಷಿಸ್ತಾನೆ.
3 ಆ ತರ ಬೇಡೋದು ನಮ್ಮ ರಕ್ಷಕನಾದ ದೇವರ ದೃಷ್ಟಿಯಲ್ಲಿ ಸರಿಯಾಗಿದೆ, ಆತನು ಇದನ್ನ ಮೆಚ್ತಾನೆ.+4 ಎಲ್ಲ ತರದ ಜನ್ರು ರಕ್ಷಣೆ ಪಡಿಬೇಕು,+ ಸತ್ಯದ ಬಗ್ಗೆ ಸರಿಯಾದ ಜ್ಞಾನ ಪಡ್ಕೊಬೇಕು ಅನ್ನೋದೇ ಆತನ ಇಷ್ಟ.