11 ನೀವು ಆತನ ಜೊತೆ ಒಂದಾಗಿ ಇರೋದ್ರಿಂದ ನಿಮಗೆ ಸುನ್ನತಿ ಆಗಿದೆ, ಆದ್ರೆ ಅದು ಮನುಷ್ಯರಿಂದ ಮಾಡಿಸೋ ಸುನ್ನತಿ ಅಲ್ಲ. ಪಾಪದಿಂದ ತುಂಬಿರೋ ದೇಹದ ಆಸೆಗಳನ್ನ ನೀವು ಬಿಟ್ಟುಬಿಟ್ಟಿದ್ದೀರ.+ ಇದೇ ಕ್ರಿಸ್ತನ ಶಿಷ್ಯರು ಮಾಡಿಸ್ಕೊಳ್ಳಬೇಕಾದ ಸುನ್ನತಿ.+
5 ಹಾಗಾಗಿ ಲೈಂಗಿಕ ಅನೈತಿಕತೆ,* ಅಶುದ್ಧತೆ, ಹತೋಟಿ ಇಲ್ಲದ ಕಾಮದಾಸೆ,+ ಕೆಟ್ಟದು ಮಾಡೋ ಅತಿಯಾಸೆ ಮತ್ತು ಮೂರ್ತಿಪೂಜೆ ಆಗಿರೋ ದುರಾಸೆ ಇಂಥ ಆಸೆಗಳನ್ನ ಹುಟ್ಟಿಸೋ ನಿಮ್ಮ ದೇಹದ ಅಂಗಗಳನ್ನ ಸಾಯಿಸಿ.+