21 ಆ ಬಲಿಯ ಪರಿಮಳದಿಂದ ಯೆಹೋವನಿಗೆ ಖುಷಿ ಆಯ್ತು. ಹಾಗಾಗಿ ಯೆಹೋವ ತನ್ನ ಹೃದಯದಲ್ಲಿ ಹೀಗೆ ಅಂದ್ಕೊಂಡನು: “ಇನ್ಮುಂದೆ ಯಾವತ್ತೂ ನಾನು ಮನುಷ್ಯನ ಸಲುವಾಗಿ ಭೂಮಿಗೆ+ ಶಾಪ ಕೊಡಲ್ಲ. ಯಾಕಂದ್ರೆ ಚಿಕ್ಕಂದಿನಿಂದಾನೇ+ ಮನುಷ್ಯನ ಹೃದಯದ ಆಸೆಗಳು ಕೆಟ್ಟದ್ರ ಕಡೆಗೆ ವಾಲುತ್ತೆ. ಅಷ್ಟೇ ಅಲ್ಲ, ನಾನು ಯಾವತ್ತೂ ಮತ್ತೆ ಈ ರೀತಿ ಎಲ್ಲ ಜೀವಿಗಳನ್ನ ನಾಶಮಾಡಲ್ಲ.+