ರೋಮನ್ನರಿಗೆ 11:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಸಹೋದರರೇ, ಬೇರೆ ಜನಾಂಗದ ಜನ್ರಾದ ನಿಮ್ಮ ಜೊತೆ ನಾನೀಗ ಮಾತಾಡ್ತೀನಿ. ನಾನು ಬೇರೆ ಜನಾಂಗಗಳವರಿಗೆ ಅಪೊಸ್ತಲನಾಗಿ ಇರೋದ್ರಿಂದ+ ನನ್ನ ಸೇವೆಯನ್ನ ತುಂಬ ಅಮೂಲ್ಯವಾಗಿ ನೋಡ್ತೀನಿ.*+ ಎಫೆಸ 3:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಆ ರಹಸ್ಯ ಏನಂದ್ರೆ, ಬೇರೆ ಜನಾಂಗಗಳ ಜನ್ರು ಸಿಹಿಸುದ್ದಿಯನ್ನ ಕೇಳಿ ಕ್ರಿಸ್ತ ಯೇಸು ಜೊತೆ ಒಂದಾಗಿದ್ದು ಆತನ ಜೊತೆ ವಾರಸುದಾರರಾಗಬೇಕು, ಒಂದೇ ದೇಹದ ಅಂಗಗಳಾಗಬೇಕು+ ಮತ್ತು ದೇವರು ಕೊಟ್ಟ ಮಾತಲ್ಲಿ ನಮ್ಮ ಜೊತೆ ಪಾಲುಗಾರರಾಗಬೇಕು ಅನ್ನೋದೇ.
13 ಸಹೋದರರೇ, ಬೇರೆ ಜನಾಂಗದ ಜನ್ರಾದ ನಿಮ್ಮ ಜೊತೆ ನಾನೀಗ ಮಾತಾಡ್ತೀನಿ. ನಾನು ಬೇರೆ ಜನಾಂಗಗಳವರಿಗೆ ಅಪೊಸ್ತಲನಾಗಿ ಇರೋದ್ರಿಂದ+ ನನ್ನ ಸೇವೆಯನ್ನ ತುಂಬ ಅಮೂಲ್ಯವಾಗಿ ನೋಡ್ತೀನಿ.*+
6 ಆ ರಹಸ್ಯ ಏನಂದ್ರೆ, ಬೇರೆ ಜನಾಂಗಗಳ ಜನ್ರು ಸಿಹಿಸುದ್ದಿಯನ್ನ ಕೇಳಿ ಕ್ರಿಸ್ತ ಯೇಸು ಜೊತೆ ಒಂದಾಗಿದ್ದು ಆತನ ಜೊತೆ ವಾರಸುದಾರರಾಗಬೇಕು, ಒಂದೇ ದೇಹದ ಅಂಗಗಳಾಗಬೇಕು+ ಮತ್ತು ದೇವರು ಕೊಟ್ಟ ಮಾತಲ್ಲಿ ನಮ್ಮ ಜೊತೆ ಪಾಲುಗಾರರಾಗಬೇಕು ಅನ್ನೋದೇ.