11 ದೇವರು ಅವನಿಗೆ ಸುನ್ನತಿ ಮಾಡ್ಕೊ ಅಂತ ಹೇಳಿದನು. ಸುನ್ನತಿಯಾಗೋ ಮುಂಚೆ ಅವನಲ್ಲಿದ್ದ ನಂಬಿಕೆಯಿಂದಾನೇ ಅವನನ್ನ ನೀತಿವಂತನಾಗಿ ನೋಡಿದ ಅನ್ನೋದಕ್ಕೆ ಆ ಸುನ್ನತಿ ಒಂದು ಗುರುತಾಗಿತ್ತು.+ ಹೀಗೆ, ಸುನ್ನತಿ ಆಗದಿದ್ರೂ ನಂಬಿಕೆ ಇರುವವ್ರಿಗೆಲ್ಲ ಅವನು ತಂದೆಯಾದ.+ ಅಂಥವ್ರನ್ನ ದೇವರು ನೀತಿವಂತರಾಗಿ ನೋಡ್ತಾನೆ.
9 ಮತ್ತು ಆತನ ಜೊತೆ ಒಂದಾಗಿ ಇರೋಕೆ ಹಾಗೆ ನೆನಸ್ತೀನಿ. ನಿಯಮ ಪುಸ್ತಕ ಪಾಲಿಸಿದ್ರಿಂದ ನಾನು ನೀತಿವಂತ ಅಂತ ಹೇಳ್ತಿಲ್ಲ. ಬದಲಾಗಿ ಕ್ರಿಸ್ತನಲ್ಲಿ+ ನಂಬಿಕೆ ಇಟ್ಟಿದ್ರಿಂದ ದೇವರ ದೃಷ್ಟಿಯಲ್ಲಿ ನಾನು ನೀತಿವಂತನಾಗಿದ್ದೀನಿ.+