2 ಕೊರಿಂಥ 7:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಪ್ರಿಯರೇ, ದೇವರು ನಮಗೆ ಈ ಎಲ್ಲ ಮಾತು ಕೊಟ್ಟಿರೋದ್ರಿಂದ+ ನಮ್ಮ ದೇಹ ಮತ್ತು ಹೃದಯದಿಂದ ಎಲ್ಲ ಕೊಳೆ ತೆಗೆದು ನಮ್ಮನ್ನ ಶುದ್ಧ ಮಾಡ್ಕೊಳ್ಳೋಣ.+ ದೇವರಿಗೆ ಭಯಪಡ್ತಾ ಪೂರ್ಣವಾಗಿ ಪವಿತ್ರರಾಗೋಕೆ ಶ್ರಮ ಹಾಕೋಣ. 1 ಪೇತ್ರ 1:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ನಿಮ್ಮನ್ನ ಕರೆದಿರೋ ದೇವರು ಪವಿತ್ರನು. ಹಾಗಾಗಿ ಆತನ ತರ ನೀವೂ ನಿಮ್ಮ ನಡೆನುಡಿಯಲ್ಲಿ ಪವಿತ್ರರಾಗಿ ಇರಬೇಕು.+
7 ಪ್ರಿಯರೇ, ದೇವರು ನಮಗೆ ಈ ಎಲ್ಲ ಮಾತು ಕೊಟ್ಟಿರೋದ್ರಿಂದ+ ನಮ್ಮ ದೇಹ ಮತ್ತು ಹೃದಯದಿಂದ ಎಲ್ಲ ಕೊಳೆ ತೆಗೆದು ನಮ್ಮನ್ನ ಶುದ್ಧ ಮಾಡ್ಕೊಳ್ಳೋಣ.+ ದೇವರಿಗೆ ಭಯಪಡ್ತಾ ಪೂರ್ಣವಾಗಿ ಪವಿತ್ರರಾಗೋಕೆ ಶ್ರಮ ಹಾಕೋಣ.