2 ತಿಮೊತಿ 4:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ದೇವರ ಸಂದೇಶವನ್ನ ಸಾರು.+ ಪರಿಸ್ಥಿತಿ ಚೆನ್ನಾಗಿ ಇದ್ದಾಗ್ಲೂ ಕಷ್ಟ ಬಂದಾಗ್ಲೂ ಹುರುಪಿಂದ ತಡಮಾಡ್ದೆ* ಸಾರು. ತಾಳ್ಮೆಯಿಂದ, ಜಾಣ್ಮೆಯಿಂದ ಕಲಿಸ್ತಾ+ ತಪ್ಪು ಮಾಡುವವ್ರನ್ನ ತಿದ್ದು,+ ಎಚ್ಚರಿಕೆ ಕೊಟ್ಟು ಬುದ್ಧಿಹೇಳು.
2 ದೇವರ ಸಂದೇಶವನ್ನ ಸಾರು.+ ಪರಿಸ್ಥಿತಿ ಚೆನ್ನಾಗಿ ಇದ್ದಾಗ್ಲೂ ಕಷ್ಟ ಬಂದಾಗ್ಲೂ ಹುರುಪಿಂದ ತಡಮಾಡ್ದೆ* ಸಾರು. ತಾಳ್ಮೆಯಿಂದ, ಜಾಣ್ಮೆಯಿಂದ ಕಲಿಸ್ತಾ+ ತಪ್ಪು ಮಾಡುವವ್ರನ್ನ ತಿದ್ದು,+ ಎಚ್ಚರಿಕೆ ಕೊಟ್ಟು ಬುದ್ಧಿಹೇಳು.