ಲೂಕ 21:36 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 36 ಯಾವಾಗ್ಲೂ ಎಚ್ಚರವಾಗಿದ್ದು+ ಪ್ರಾರ್ಥನೆ ಮಾಡ್ತಾ ಇರಿ.+ ಆಗ ನಡಿಬೇಕಾದ ಈ ಎಲ್ಲ ವಿಷ್ಯಗಳಿಂದ ತಪ್ಪಿಸ್ಕೊಂಡು ಮನುಷ್ಯಕುಮಾರನ ಮುಂದೆ ನಿಲ್ಲೋಕಾಗುತ್ತೆ.”+ 1 ಥೆಸಲೊನೀಕ 5:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಹಾಗಾಗಿ ನಾವು ಬೇರೆಯವ್ರ ತರ ನಿದ್ದೆ ಮಾಡೋದು ಬೇಡ,+ ಎಚ್ಚರವಾಗಿ ಇರೋಣ,+ ಬುದ್ಧಿ ಉಪಯೋಗಿಸಿ ನಡಿಯೋಣ.+
36 ಯಾವಾಗ್ಲೂ ಎಚ್ಚರವಾಗಿದ್ದು+ ಪ್ರಾರ್ಥನೆ ಮಾಡ್ತಾ ಇರಿ.+ ಆಗ ನಡಿಬೇಕಾದ ಈ ಎಲ್ಲ ವಿಷ್ಯಗಳಿಂದ ತಪ್ಪಿಸ್ಕೊಂಡು ಮನುಷ್ಯಕುಮಾರನ ಮುಂದೆ ನಿಲ್ಲೋಕಾಗುತ್ತೆ.”+