ಆದಿಕಾಂಡ 2:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಹಾಗಾಗಿ ಪುರುಷ ತನ್ನ ಅಪ್ಪಅಮ್ಮನನ್ನ ಬಿಟ್ಟು ಹೆಂಡತಿ ಜೊತೆ ಇರ್ತಾನೆ.* ಅವರಿಬ್ರು ಒಂದೇ ದೇಹ ಆಗ್ತಾರೆ.+ ಇಬ್ರಿಯ 13:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಮದುವೆ ಬಂಧವನ್ನ ಎಲ್ರೂ ಗೌರವಿಸಬೇಕು. ಗಂಡ ಹೆಂಡತಿ ಒಬ್ರಿಗೊಬ್ರು ದ್ರೋಹ ಮಾಡಬಾರದು.+ ಯಾಕಂದ್ರೆ ಲೈಂಗಿಕ ಅನೈತಿಕತೆ* ಮತ್ತು ವ್ಯಭಿಚಾರ ಮಾಡೋ ವ್ಯಕ್ತಿಗಳಿಗೆ ದೇವರು ತೀರ್ಪು ಮಾಡ್ತಾನೆ.+
4 ಮದುವೆ ಬಂಧವನ್ನ ಎಲ್ರೂ ಗೌರವಿಸಬೇಕು. ಗಂಡ ಹೆಂಡತಿ ಒಬ್ರಿಗೊಬ್ರು ದ್ರೋಹ ಮಾಡಬಾರದು.+ ಯಾಕಂದ್ರೆ ಲೈಂಗಿಕ ಅನೈತಿಕತೆ* ಮತ್ತು ವ್ಯಭಿಚಾರ ಮಾಡೋ ವ್ಯಕ್ತಿಗಳಿಗೆ ದೇವರು ತೀರ್ಪು ಮಾಡ್ತಾನೆ.+