ಮತ್ತಾಯ 5:32 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 32 ಆದ್ರೆ ನಾನು ನಿಮಗೆ ಹೇಳ್ತೀನಿ, ಲೈಂಗಿಕ ಅನೈತಿಕತೆ ಕಾರಣ ಅಲ್ಲದೆ ಬೇರೆ ಯಾವ ಕಾರಣಕ್ಕಾದ್ರೂ ಹೆಂಡತಿಗೆ ವಿಚ್ಛೇದನ ಕೊಟ್ರೆ ಅವನು ಅವಳನ್ನ ವ್ಯಭಿಚಾರ ಮಾಡೋ ಅಪಾಯಕ್ಕೆ ತಳ್ಳುತ್ತಾನೆ. ಅಷ್ಟೇ ಅಲ್ಲ ಈ ತರ ವಿಚ್ಛೇದನ ಆಗಿರೋ ಸ್ತ್ರೀಯನ್ನ ಮದುವೆ ಆಗುವವನು ಸಹ ವ್ಯಭಿಚಾರಿ ಆಗ್ತಾನೆ.+ ಮತ್ತಾಯ 19:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಹಾಗಾಗಿ ಅವರು ಇನ್ನು ಮುಂದೆ ಇಬ್ರಲ್ಲ, ಒಂದೇ ಶರೀರ. ಹಾಗಾಗಿ ದೇವರು ಒಂದು ಮಾಡಿದ್ದನ್ನ ಯಾವ ಮನುಷ್ಯನೂ ದೂರ ಮಾಡಬಾರದು”+ ಅಂದನು.
32 ಆದ್ರೆ ನಾನು ನಿಮಗೆ ಹೇಳ್ತೀನಿ, ಲೈಂಗಿಕ ಅನೈತಿಕತೆ ಕಾರಣ ಅಲ್ಲದೆ ಬೇರೆ ಯಾವ ಕಾರಣಕ್ಕಾದ್ರೂ ಹೆಂಡತಿಗೆ ವಿಚ್ಛೇದನ ಕೊಟ್ರೆ ಅವನು ಅವಳನ್ನ ವ್ಯಭಿಚಾರ ಮಾಡೋ ಅಪಾಯಕ್ಕೆ ತಳ್ಳುತ್ತಾನೆ. ಅಷ್ಟೇ ಅಲ್ಲ ಈ ತರ ವಿಚ್ಛೇದನ ಆಗಿರೋ ಸ್ತ್ರೀಯನ್ನ ಮದುವೆ ಆಗುವವನು ಸಹ ವ್ಯಭಿಚಾರಿ ಆಗ್ತಾನೆ.+
6 ಹಾಗಾಗಿ ಅವರು ಇನ್ನು ಮುಂದೆ ಇಬ್ರಲ್ಲ, ಒಂದೇ ಶರೀರ. ಹಾಗಾಗಿ ದೇವರು ಒಂದು ಮಾಡಿದ್ದನ್ನ ಯಾವ ಮನುಷ್ಯನೂ ದೂರ ಮಾಡಬಾರದು”+ ಅಂದನು.