ಕೀರ್ತನೆ 82:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 82 ದೇವರು ತನ್ನ ಸಭೆಯಲ್ಲಿ ಎದ್ದು ನಿಲ್ತಾನೆ,+ದೇವರುಗಳ ಮಧ್ಯ* ಆತನು ನ್ಯಾಯ ತೀರಿಸ್ತಾನೆ+ ಮತ್ತು ಹೀಗೆ ಹೇಳ್ತಾನೆ ಕೀರ್ತನೆ 82:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 “ನಾನು ಹೀಗಂದೆ ‘ನೀವು ದೇವರುಗಳು,*+ನೀವೆಲ್ಲ ಸರ್ವೋನ್ನತನ ಮಕ್ಕಳು. ಯೋಹಾನ 10:34, 35 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ಯೇಸು “ನಿಮ್ಮ ನಿಯಮ ಪುಸ್ತಕದಲ್ಲಿ ‘ನೀವು ದೇವರುಗಳು’*+ ಅಂತ ದೇವರೇ ಹೇಳಿದ ಅಂತ ಬರೆದಿಲ್ವಾ? 35 ದೇವರ ಮಾತನ್ನ ಕೇಳದಿರೋ ಜನ್ರಿಗೇ ‘ದೇವರು’+ ಅಂತ ಕರಿದಿದ್ದಾನೆ. (ದೇವರ ಮಾತು ಯಾವತ್ತೂ ಸುಳ್ಳಾಗಲ್ಲ.)
82 ದೇವರು ತನ್ನ ಸಭೆಯಲ್ಲಿ ಎದ್ದು ನಿಲ್ತಾನೆ,+ದೇವರುಗಳ ಮಧ್ಯ* ಆತನು ನ್ಯಾಯ ತೀರಿಸ್ತಾನೆ+ ಮತ್ತು ಹೀಗೆ ಹೇಳ್ತಾನೆ ಕೀರ್ತನೆ 82:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 “ನಾನು ಹೀಗಂದೆ ‘ನೀವು ದೇವರುಗಳು,*+ನೀವೆಲ್ಲ ಸರ್ವೋನ್ನತನ ಮಕ್ಕಳು. ಯೋಹಾನ 10:34, 35 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ಯೇಸು “ನಿಮ್ಮ ನಿಯಮ ಪುಸ್ತಕದಲ್ಲಿ ‘ನೀವು ದೇವರುಗಳು’*+ ಅಂತ ದೇವರೇ ಹೇಳಿದ ಅಂತ ಬರೆದಿಲ್ವಾ? 35 ದೇವರ ಮಾತನ್ನ ಕೇಳದಿರೋ ಜನ್ರಿಗೇ ‘ದೇವರು’+ ಅಂತ ಕರಿದಿದ್ದಾನೆ. (ದೇವರ ಮಾತು ಯಾವತ್ತೂ ಸುಳ್ಳಾಗಲ್ಲ.)
34 ಯೇಸು “ನಿಮ್ಮ ನಿಯಮ ಪುಸ್ತಕದಲ್ಲಿ ‘ನೀವು ದೇವರುಗಳು’*+ ಅಂತ ದೇವರೇ ಹೇಳಿದ ಅಂತ ಬರೆದಿಲ್ವಾ? 35 ದೇವರ ಮಾತನ್ನ ಕೇಳದಿರೋ ಜನ್ರಿಗೇ ‘ದೇವರು’+ ಅಂತ ಕರಿದಿದ್ದಾನೆ. (ದೇವರ ಮಾತು ಯಾವತ್ತೂ ಸುಳ್ಳಾಗಲ್ಲ.)