ಇಬ್ರಿಯ 13:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಬೇರೆ ಬೇರೆ ತರದ ವಿಚಿತ್ರ ಬೋಧನೆಗಳನ್ನ ನಂಬಿ ದಾರಿ ತಪ್ಪಬೇಡಿ. ನಿಮ್ಮ ಹೃದಯವನ್ನ ಊಟದಿಂದ ಅಲ್ಲ, ದೇವರ ಅಪಾರ ಕೃಪೆಯಿಂದ ಬಲಪಡಿಸೋದು ಒಳ್ಳೇದು. ಆಹಾರಕ್ಕೆ ಮಿತಿಮೀರಿ ಪ್ರಾಮುಖ್ಯತೆ ಕೊಡುವವ್ರಿಗೆ ಅದ್ರಿಂದ ಏನೂ ಪ್ರಯೋಜನ ಸಿಗಲ್ಲ.+
9 ಬೇರೆ ಬೇರೆ ತರದ ವಿಚಿತ್ರ ಬೋಧನೆಗಳನ್ನ ನಂಬಿ ದಾರಿ ತಪ್ಪಬೇಡಿ. ನಿಮ್ಮ ಹೃದಯವನ್ನ ಊಟದಿಂದ ಅಲ್ಲ, ದೇವರ ಅಪಾರ ಕೃಪೆಯಿಂದ ಬಲಪಡಿಸೋದು ಒಳ್ಳೇದು. ಆಹಾರಕ್ಕೆ ಮಿತಿಮೀರಿ ಪ್ರಾಮುಖ್ಯತೆ ಕೊಡುವವ್ರಿಗೆ ಅದ್ರಿಂದ ಏನೂ ಪ್ರಯೋಜನ ಸಿಗಲ್ಲ.+