ರೋಮನ್ನರಿಗೆ 14:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಹಾಗಾಗಿ ಬೇರೆಯವ್ರ ಜೊತೆ ಶಾಂತಿಯಿಂದ ಇರೋಕೆ,+ ಒಬ್ರನ್ನೊಬ್ರು ಬಲಪಡಿಸೋಕೆ ನಮ್ಮಿಂದ ಆಗೋದನ್ನೆಲ್ಲ ಮಾಡೋಣ.+ ರೋಮನ್ನರಿಗೆ 15:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಪ್ರತಿಯೊಬ್ಬನು ಬೇರೆಯವ್ರನ್ನ ಮೆಚ್ಚಿಸೋಕೆ ಪ್ರಯತ್ನ ಮಾಡಬೇಕು, ಅವ್ರನ್ನ ಬಲಪಡಿಸೋಕೆ ಅವ್ರಿಗೇನು ಒಳ್ಳೇದೋ ಅದನ್ನ ಮಾಡಬೇಕು.+
2 ಪ್ರತಿಯೊಬ್ಬನು ಬೇರೆಯವ್ರನ್ನ ಮೆಚ್ಚಿಸೋಕೆ ಪ್ರಯತ್ನ ಮಾಡಬೇಕು, ಅವ್ರನ್ನ ಬಲಪಡಿಸೋಕೆ ಅವ್ರಿಗೇನು ಒಳ್ಳೇದೋ ಅದನ್ನ ಮಾಡಬೇಕು.+