ರೋಮನ್ನರಿಗೆ 14:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಹಾಗಾಗಿ ನಾವು ಇನ್ಮುಂದೆ ಒಬ್ರನ್ನೊಬ್ರು ತೀರ್ಪು ಮಾಡೋದು ಬೇಡ.+ ಸಹೋದರನ ನಂಬಿಕೆಯನ್ನ ಕಮ್ಮಿ ಮಾಡೋ ತರ ಅಥವಾ ನಂಬಿಕೆ ಕಳ್ಕೊಳ್ಳೋ ತರ ಯಾವುದನ್ನೂ ಮಾಡದ ಹಾಗೆ* ದೃಢ ತೀರ್ಮಾನ ಮಾಡೋಣ.+ 1 ಕೊರಿಂಥ 8:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಹಾಗಾಗಿ ನಾನು ತಿನ್ನೋ ಮಾಂಸದಿಂದ ನನ್ನ ಸಹೋದರನ ನಂಬಿಕೆ ಹಾಳಾಗುತ್ತೆ ಅಂದ್ರೆ ನನ್ನ ಸಹೋದರನನ್ನ ಎಡವಿಸದೇ ಇರೋಕೆ ನಾನು ಯಾವತ್ತೂ ಮಾಂಸ ತಿನ್ನಲ್ಲ.+ 2 ಕೊರಿಂಥ 6:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ನಮ್ಮ ಸೇವೆ ಬಗ್ಗೆ ಯಾರೂ ಕೆಟ್ಟದಾಗಿ ಮಾತಾಡಬಾರದಂತ ನಾವು ಯಾರಿಗೂ ಯಾವ ರೀತಿಯಲ್ಲೂ ನೋವಾಗದ ಹಾಗೆ* ನಡ್ಕೊಳ್ತಾ ಇದ್ದೀವಿ.+
13 ಹಾಗಾಗಿ ನಾವು ಇನ್ಮುಂದೆ ಒಬ್ರನ್ನೊಬ್ರು ತೀರ್ಪು ಮಾಡೋದು ಬೇಡ.+ ಸಹೋದರನ ನಂಬಿಕೆಯನ್ನ ಕಮ್ಮಿ ಮಾಡೋ ತರ ಅಥವಾ ನಂಬಿಕೆ ಕಳ್ಕೊಳ್ಳೋ ತರ ಯಾವುದನ್ನೂ ಮಾಡದ ಹಾಗೆ* ದೃಢ ತೀರ್ಮಾನ ಮಾಡೋಣ.+
13 ಹಾಗಾಗಿ ನಾನು ತಿನ್ನೋ ಮಾಂಸದಿಂದ ನನ್ನ ಸಹೋದರನ ನಂಬಿಕೆ ಹಾಳಾಗುತ್ತೆ ಅಂದ್ರೆ ನನ್ನ ಸಹೋದರನನ್ನ ಎಡವಿಸದೇ ಇರೋಕೆ ನಾನು ಯಾವತ್ತೂ ಮಾಂಸ ತಿನ್ನಲ್ಲ.+
3 ನಮ್ಮ ಸೇವೆ ಬಗ್ಗೆ ಯಾರೂ ಕೆಟ್ಟದಾಗಿ ಮಾತಾಡಬಾರದಂತ ನಾವು ಯಾರಿಗೂ ಯಾವ ರೀತಿಯಲ್ಲೂ ನೋವಾಗದ ಹಾಗೆ* ನಡ್ಕೊಳ್ತಾ ಇದ್ದೀವಿ.+