ಎಫೆಸ 5:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಯಾಕಂದ್ರೆ ಕ್ರಿಸ್ತನು ಸಭೆ ಅನ್ನೋ ದೇಹಕ್ಕೆ ಯಜಮಾನ+ ಆಗಿರೋ ತರ ಗಂಡ ತನ್ನ ಹೆಂಡತಿಗೆ ಯಜಮಾನ ಆಗಿದ್ದಾನೆ.+ ಅಷ್ಟೇ ಅಲ್ಲ, ಕ್ರಿಸ್ತನು ಸಭೆಯ ರಕ್ಷಕನೂ ಆಗಿದ್ದಾನೆ. 1 ಪೇತ್ರ 3:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಅದೇ ತರ ಹೆಂಡತಿಯರೇ, ನಿಮ್ಮ ಗಂಡನಿಗೆ ಅಧೀನರಾಗಿ.+ ಆಗ ಒಂದುವೇಳೆ ನಿಮ್ಮ ಗಂಡ ದೇವರ ಮಾತಿನ ಪ್ರಕಾರ ನಡಿತಾ ಇಲ್ಲ ಅಂದ್ರೆ ನೀವು ಒಂದು ಮಾತೂ ಆಡದೆ ನಿಮ್ಮ ನಡತೆಯಿಂದಾನೇ ಅವ್ರ ಮನಸ್ಸನ್ನ ಗೆಲ್ಲಬಹುದು.+
23 ಯಾಕಂದ್ರೆ ಕ್ರಿಸ್ತನು ಸಭೆ ಅನ್ನೋ ದೇಹಕ್ಕೆ ಯಜಮಾನ+ ಆಗಿರೋ ತರ ಗಂಡ ತನ್ನ ಹೆಂಡತಿಗೆ ಯಜಮಾನ ಆಗಿದ್ದಾನೆ.+ ಅಷ್ಟೇ ಅಲ್ಲ, ಕ್ರಿಸ್ತನು ಸಭೆಯ ರಕ್ಷಕನೂ ಆಗಿದ್ದಾನೆ.
3 ಅದೇ ತರ ಹೆಂಡತಿಯರೇ, ನಿಮ್ಮ ಗಂಡನಿಗೆ ಅಧೀನರಾಗಿ.+ ಆಗ ಒಂದುವೇಳೆ ನಿಮ್ಮ ಗಂಡ ದೇವರ ಮಾತಿನ ಪ್ರಕಾರ ನಡಿತಾ ಇಲ್ಲ ಅಂದ್ರೆ ನೀವು ಒಂದು ಮಾತೂ ಆಡದೆ ನಿಮ್ಮ ನಡತೆಯಿಂದಾನೇ ಅವ್ರ ಮನಸ್ಸನ್ನ ಗೆಲ್ಲಬಹುದು.+