-
1 ಕೊರಿಂಥ 15:27, 28ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
27 ದೇವರು “ಎಲ್ಲವನ್ನೂ ಆತನ ಕಾಲಕೆಳಗೆ ಹಾಕಿ ಆತನಿಗೆ ಅಧೀನ ಮಾಡಿದನು.”+ ಆದ್ರೆ ‘ಎಲ್ಲವನ್ನ ಅಧೀನಮಾಡಿದನು’+ ಅಂತ ಹೇಳುವಾಗ, ಎಲ್ಲವನ್ನೂ ಆತನಿಗೆ ಅಧೀನಮಾಡಿದ ದೇವರು ಅದ್ರಲ್ಲಿ ಸೇರಿಲ್ಲ ಅನ್ನೋದು ಸ್ಪಷ್ಟ.+ 28 ಎಲ್ಲ ಮಗನ ಅಧೀನದ ಕೆಳಗೆ ಬಂದ ಮೇಲೆ, ಮಗನು ತನಗೆ ಎಲ್ಲವನ್ನ ಅಧೀನ ಮಾಡಿದ ದೇವರಿಗೆ ತನ್ನನ್ನೇ ಅಧೀನ ಮಾಡ್ಕೊಳ್ತಾನೆ.+ ಆಗ ದೇವರೊಬ್ಬನೇ ಎಲ್ಲದ್ರ ಮೇಲೆ ರಾಜನಾಗಿ ಆಳ್ತಾನೆ.*+
-