ಆದಿಕಾಂಡ 2:21, 22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಹಾಗಾಗಿ ಯೆಹೋವ ದೇವರು ಅವನಿಗೆ ಗಾಢ ನಿದ್ದೆ ಬರಿಸಿದ. ಅವನು ನಿದ್ದೆ ಮಾಡ್ತಿದ್ದಾಗ ಅವನ ಪಕ್ಕೆ ಎಲುಬುಗಳಲ್ಲಿ ಒಂದನ್ನ ತೆಗೆದು ಆ ಜಾಗವನ್ನ ಮಾಂಸದಿಂದ ಮುಚ್ಚಿದನು. 22 ಆಮೇಲೆ ಯೆಹೋವ ದೇವರು ಆ ಮನುಷ್ಯನಿಂದ ತೆಗೆದ ಪಕ್ಕೆಲುಬನ್ನ ಸ್ತ್ರೀಯಾಗಿ ರೂಪಿಸಿದನು. ಅವಳನ್ನ ಅವನ ಹತ್ರ ಕರ್ಕೊಂಡು ಬಂದನು.+
21 ಹಾಗಾಗಿ ಯೆಹೋವ ದೇವರು ಅವನಿಗೆ ಗಾಢ ನಿದ್ದೆ ಬರಿಸಿದ. ಅವನು ನಿದ್ದೆ ಮಾಡ್ತಿದ್ದಾಗ ಅವನ ಪಕ್ಕೆ ಎಲುಬುಗಳಲ್ಲಿ ಒಂದನ್ನ ತೆಗೆದು ಆ ಜಾಗವನ್ನ ಮಾಂಸದಿಂದ ಮುಚ್ಚಿದನು. 22 ಆಮೇಲೆ ಯೆಹೋವ ದೇವರು ಆ ಮನುಷ್ಯನಿಂದ ತೆಗೆದ ಪಕ್ಕೆಲುಬನ್ನ ಸ್ತ್ರೀಯಾಗಿ ರೂಪಿಸಿದನು. ಅವಳನ್ನ ಅವನ ಹತ್ರ ಕರ್ಕೊಂಡು ಬಂದನು.+