26 ಹಾಗಾದ್ರೆ ಸಹೋದರರೇ, ಏನು ಮಾಡಬೇಕು? ನೀವು ಒಟ್ಟಾಗಿ ಬಂದಾಗ ಒಬ್ಬ ಕೀರ್ತನೆ ಹಾಡ್ತಾನೆ, ಇನ್ನೊಬ್ಬ ಕಲಿಸ್ತಾನೆ, ಮತ್ತೊಬ್ಬ ದೇವರಿಂದ ಸಿಕ್ಕಿದ ಸಂದೇಶವನ್ನ ತಿಳಿಸ್ತಾನೆ, ಇನ್ನೊಬ್ಬ ಬೇರೆ ಭಾಷೆಯಲ್ಲಿ ಮಾತಾಡ್ತಾನೆ, ಮತ್ತೊಬ್ಬ ಭಾಷಾಂತರ ಮಾಡ್ತಾನೆ.+ ನೀವು ಇದನ್ನೆಲ್ಲ ಒಬ್ರನ್ನೊಬ್ರು ಬಲಪಡಿಸೋಕೆ ಮಾಡಿ.