ಯೋನ 1:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಆಮೇಲೆ ಯೋನನನ್ನ ನುಂಗೋಕೆ ಯೆಹೋವ ಒಂದು ತುಂಬ ದೊಡ್ಡ ಮೀನನ್ನ ಕಳಿಸಿದನು. ಅದು ಯೋನನನ್ನ ನುಂಗಿತು. ಅವನು ಮೂರು ದಿನ ಹಗಲೂ ರಾತ್ರಿ ಆ ಮೀನಿನ ಹೊಟ್ಟೆಯಲ್ಲೇ ಇದ್ದ.+ ಲೂಕ 24:46 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 46 ಆತನು ಅವ್ರಿಗೆ “ಗ್ರಂಥದಲ್ಲಿ ಹೀಗೆ ಬರೆದಿದೆ ಕ್ರಿಸ್ತ ಕಷ್ಟ ಅನುಭವಿಸಿ ಮೂರನೇ ದಿನ ಮತ್ತೆ ಬದುಕಿ ಬರ್ತಾನೆ.+
17 ಆಮೇಲೆ ಯೋನನನ್ನ ನುಂಗೋಕೆ ಯೆಹೋವ ಒಂದು ತುಂಬ ದೊಡ್ಡ ಮೀನನ್ನ ಕಳಿಸಿದನು. ಅದು ಯೋನನನ್ನ ನುಂಗಿತು. ಅವನು ಮೂರು ದಿನ ಹಗಲೂ ರಾತ್ರಿ ಆ ಮೀನಿನ ಹೊಟ್ಟೆಯಲ್ಲೇ ಇದ್ದ.+