ಮತ್ತಾಯ 10:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಈ 12 ಅಪೊಸ್ತಲರು ಯಾರಂದ್ರೆ+ ಪೇತ್ರ ಅನ್ನೋ ಹೆಸ್ರಿದ್ದ ಸೀಮೋನ,+ ಅವನ ತಮ್ಮ ಅಂದ್ರೆಯ,+ ಜೆಬೆದಾಯನ ಮಗ ಯಾಕೋಬ, ಅವನ ತಮ್ಮ ಯೋಹಾನ,+ ಲೂಕ 24:33, 34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ತಕ್ಷಣ ಅವರು ಅಲ್ಲಿಂದ ಯೆರೂಸಲೇಮಿಗೆ ವಾಪಸ್ ಹೋದ್ರು. ಅಲ್ಲಿ 11 ಶಿಷ್ಯರು ಮತ್ತು ಬೇರೆ ಶಿಷ್ಯರು ಸೇರಿಬಂದಿದ್ರು. 34 ಅಲ್ಲಿದ್ದವರು “ಸ್ವಾಮಿಗೆ ಮತ್ತೆ ಜೀವ ಬಂದಿರೋದು ಸುಳ್ಳಲ್ಲ, ನಿಜ. ಸೀಮೋನ ಆತನನ್ನ ನೋಡಿದ್ದಾನೆ”+ ಅಂದ್ರು.
2 ಈ 12 ಅಪೊಸ್ತಲರು ಯಾರಂದ್ರೆ+ ಪೇತ್ರ ಅನ್ನೋ ಹೆಸ್ರಿದ್ದ ಸೀಮೋನ,+ ಅವನ ತಮ್ಮ ಅಂದ್ರೆಯ,+ ಜೆಬೆದಾಯನ ಮಗ ಯಾಕೋಬ, ಅವನ ತಮ್ಮ ಯೋಹಾನ,+
33 ತಕ್ಷಣ ಅವರು ಅಲ್ಲಿಂದ ಯೆರೂಸಲೇಮಿಗೆ ವಾಪಸ್ ಹೋದ್ರು. ಅಲ್ಲಿ 11 ಶಿಷ್ಯರು ಮತ್ತು ಬೇರೆ ಶಿಷ್ಯರು ಸೇರಿಬಂದಿದ್ರು. 34 ಅಲ್ಲಿದ್ದವರು “ಸ್ವಾಮಿಗೆ ಮತ್ತೆ ಜೀವ ಬಂದಿರೋದು ಸುಳ್ಳಲ್ಲ, ನಿಜ. ಸೀಮೋನ ಆತನನ್ನ ನೋಡಿದ್ದಾನೆ”+ ಅಂದ್ರು.