19 ನಾನು ಸಿಹಿಸುದ್ದಿಯ ಪವಿತ್ರ ರಹಸ್ಯವನ್ನ ಸಾರುವಾಗ ಸರಿಯಾದ ಪದಗಳನ್ನ ಬಳಸೋಕೆ, ಧೈರ್ಯವಾಗಿ ಮಾತಾಡೋಕೆ ನನಗೋಸ್ಕರ ಪ್ರಾರ್ಥಿಸಿ.+ 20 ಯಾಕಂದ್ರೆ ಅದನ್ನ ಸಾರೋಕೆ ರಾಯಭಾರಿಯಾಗಿ+ ಕೆಲಸ ಮಾಡ್ತಿರೋ ನನ್ನನ್ನ ಸರಪಳಿಗಳಿಂದ ಕಟ್ಟಿ ಹಾಕಲಾಗಿದೆ. ನಾನು ಏನು ಹೇಳಲೇಬೇಕೊ ಅದನ್ನ ಧೈರ್ಯದಿಂದ ಹೇಳೋಕೆ ನನಗೋಸ್ಕರ ಪ್ರಾರ್ಥನೆ ಮಾಡಿ.