ಕೊಲೊಸ್ಸೆ 3:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಬೇರೆಯವರು ತಪ್ಪು ಮಾಡಿದ್ರೂ+ ಒಬ್ರನ್ನೊಬ್ರು ಸಹಿಸ್ಕೊಳ್ತಾ ಇರಿ. ಮನಸ್ಸಲ್ಲಿ ಏನೂ ಇಟ್ಕೊಳ್ಳದೆ ಒಬ್ರನ್ನೊಬ್ರು ಉದಾರವಾಗಿ ಕ್ಷಮಿಸ್ತಾ ಇರಿ.+ ಯೆಹೋವ* ನಿಮ್ಮನ್ನ ಉದಾರವಾಗಿ ಕ್ಷಮಿಸಿದ ತರಾನೇ ನೀವೂ ಕ್ಷಮಿಸಿ.+ 1 ಥೆಸಲೊನೀಕ 5:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಅಷ್ಟೇ ಅಲ್ಲ ಸಹೋದರರೇ, ಮಾತು ಕೇಳದವ್ರಿಗೆ* ಎಚ್ಚರಿಕೆ ಕೊಡಿ.*+ ಮನನೊಂದವ್ರಿಗೆ* ಸಂತೈಸೋ ತರ ಮಾತಾಡಿ, ಬಲ ಇಲ್ಲದವ್ರಿಗೆ ಆಧಾರವಾಗಿರಿ, ಎಲ್ರ ಜೊತೆನೂ ತಾಳ್ಮೆಯಿಂದ ಇರಿ+ ಅಂತ ನಿಮ್ಮನ್ನ ಪ್ರೋತ್ಸಾಹಿಸ್ತೀವಿ.
13 ಬೇರೆಯವರು ತಪ್ಪು ಮಾಡಿದ್ರೂ+ ಒಬ್ರನ್ನೊಬ್ರು ಸಹಿಸ್ಕೊಳ್ತಾ ಇರಿ. ಮನಸ್ಸಲ್ಲಿ ಏನೂ ಇಟ್ಕೊಳ್ಳದೆ ಒಬ್ರನ್ನೊಬ್ರು ಉದಾರವಾಗಿ ಕ್ಷಮಿಸ್ತಾ ಇರಿ.+ ಯೆಹೋವ* ನಿಮ್ಮನ್ನ ಉದಾರವಾಗಿ ಕ್ಷಮಿಸಿದ ತರಾನೇ ನೀವೂ ಕ್ಷಮಿಸಿ.+
14 ಅಷ್ಟೇ ಅಲ್ಲ ಸಹೋದರರೇ, ಮಾತು ಕೇಳದವ್ರಿಗೆ* ಎಚ್ಚರಿಕೆ ಕೊಡಿ.*+ ಮನನೊಂದವ್ರಿಗೆ* ಸಂತೈಸೋ ತರ ಮಾತಾಡಿ, ಬಲ ಇಲ್ಲದವ್ರಿಗೆ ಆಧಾರವಾಗಿರಿ, ಎಲ್ರ ಜೊತೆನೂ ತಾಳ್ಮೆಯಿಂದ ಇರಿ+ ಅಂತ ನಿಮ್ಮನ್ನ ಪ್ರೋತ್ಸಾಹಿಸ್ತೀವಿ.