-
ರೋಮನ್ನರಿಗೆ 15:30-32ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
30 ಸಹೋದರರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನಲ್ಲಿ ನಮಗೆ ನಂಬಿಕೆ ಇರೋದ್ರಿಂದ, ಪವಿತ್ರಶಕ್ತಿಯಿಂದಾಗಿ ನಮ್ಮಲ್ಲಿ ಪ್ರೀತಿ ಇರೋದ್ರಿಂದ ನಾನು ನಿಮ್ಮನ್ನ ಬೇಡ್ಕೊಳ್ಳೋದು ಏನಂದ್ರೆ, ನಾನು ಪ್ರಾರ್ಥಿಸೋ ತರ ನೀವೂ ತುಂಬ ಆಸಕ್ತಿಯಿಂದ ನನಗಾಗಿ ಪ್ರಾರ್ಥನೆ ಮಾಡಿ.+ 31 ಯೂದಾಯದಲ್ಲಿ ಕ್ರೈಸ್ತರಲ್ಲದ ಜನ್ರ ಕೈಗೆ ನಾನು ಸಿಕ್ಕಿಬೀಳಬಾರದು.+ ನಾನು ತಗೊಂಡು ಹೋಗ್ತಿರೋ ಕಾಣಿಕೆಯನ್ನ ಯೆರೂಸಲೇಮಿನ ಪವಿತ್ರ ಜನ್ರು ಖುಷಿಯಾಗಿ ತಗೊಬೇಕು ಅಂತ ದೇವರಿಗೆ ಪ್ರಾರ್ಥಿಸಿ.+ 32 ಆಗ ದೇವರಿಗೆ ಇಷ್ಟ ಇದ್ರೆ ನಾನು ಸಂತೋಷದಿಂದ ಬಂದು ನಿಮ್ಮ ಜೊತೆ ಇದ್ದು ಚೈತನ್ಯ ಪಡ್ಕೊಳ್ತೀನಿ.
-