10 ದೇವರು ನನಗೆ ಅಪಾರ ಕೃಪೆ ತೋರಿಸಿದ್ರಿಂದ ಕುಶಲ ನಿರ್ಮಾಣಿಕನ* ತರ ನಾನು ಅಡಿಪಾಯ ಹಾಕ್ದೆ.+ ಇನ್ನೊಬ್ಬ ಅದ್ರ ಮೇಲೆ ಕಟ್ತಾ ಇದ್ದಾನೆ. ಆದ್ರೆ ಅಡಿಪಾಯದ ಮೇಲೆ ತಾನು ಹೇಗೆ ಕಟ್ತಾ ಇದ್ದೀನಿ ಅಂತ ಪ್ರತಿಯೊಬ್ಬನು ಗಮನಿಸ್ತಾ ಇರಲಿ.
15 ಕ್ರಿಸ್ತನ ಶಿಷ್ಯರಾಗೋದು ಹೇಗೆ ಅಂತ ಹೇಳಿಕೊಡೋಕೆ ನಿಮಗೆ 10,000 ಶಿಕ್ಷಕರು* ಇರಬಹುದು. ಆದ್ರೆ ನಿಮಗೆ ತುಂಬ ಅಪ್ಪಂದಿರಿಲ್ಲ. ಕ್ರಿಸ್ತ ಯೇಸು ಬಗ್ಗೆ ಸಿಹಿಸುದ್ದಿಯನ್ನ ನಾನು ನಿಮಗೆ ಹೇಳಿದ್ರಿಂದ ನಾನು ನಿಮಗೆ ಅಪ್ಪ ತರ.+