-
2 ಕೊರಿಂಥ 7:8, 9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ನನ್ನ ಪತ್ರದಿಂದ ನಿಮಗೆ ದುಃಖ ಆಗಿದ್ರೂ+ ಅದಕ್ಕಾಗಿ ನಾನು ಬೇಜಾರು ಮಾಡ್ಕೊಳಲ್ಲ. ನಿಮಗೆ ದುಃಖ ಆಯ್ತು ಅಂತ ಗೊತ್ತಾದಾಗ ಮೊದಮೊದ್ಲು ಬೇಜಾರಾಯ್ತು ನಿಜ. ಆದ್ರೆ ಆ ದುಃಖ ಸ್ವಲ್ಪ ಸಮಯ ಮಾತ್ರ ಇತ್ತು ಅಂತ ಗೊತ್ತಾಗಿ 9 ನಾನೀಗ ಖುಷಿ ಪಡ್ತೀನಿ. ನೀವು ಬರೀ ದುಃಖ ಪಟ್ಟಿದ್ದಕ್ಕೆ ಅಲ್ಲ, ಆ ದುಃಖದಿಂದಾಗಿ ನೀವು ಪಶ್ಚಾತ್ತಾಪ ಪಟ್ಟಿದ್ದಕ್ಕೆ ನಾನು ಖುಷಿ ಪಡ್ತೀನಿ. ಯಾಕಂದ್ರೆ ನೀವು ದೇವರಿಗೆ ಇಷ್ಟ ಆಗೋ ತರ ದುಃಖಪಟ್ರಿ. ಹಾಗಾಗಿ ನಮ್ಮಿಂದ ನಿಮಗೇನೂ ನಷ್ಟ ಆಗಲಿಲ್ಲ.
-