ಲೂಕ 15:23, 24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಅಷ್ಟೇ ಅಲ್ಲ ಒಂದು ಕೊಬ್ಬಿದ ಕರು ತಂದು ಕಡಿರಿ. ಊಟಮಾಡಿ ಖುಷಿಪಡೋಣ, ಹಬ್ಬ ಮಾಡೋಣ. 24 ಯಾಕಂದ್ರೆ ನನ್ನ ಚಿಕ್ಕ ಮಗ ಸತ್ತುಹೋಗಿದ್ದ, ಆದ್ರೆ ಈಗ ಬದುಕಿದ್ದಾನೆ.+ ಕಳೆದುಹೋಗಿದ್ದ, ಈಗ ಸಿಕ್ಕಿದ್ದಾನೆ’ ಅಂದ. ಅವ್ರೆಲ್ಲ ಖುಷಿಪಡ್ತಾ ಹಬ್ಬ ಮಾಡಿದ್ರು.
23 ಅಷ್ಟೇ ಅಲ್ಲ ಒಂದು ಕೊಬ್ಬಿದ ಕರು ತಂದು ಕಡಿರಿ. ಊಟಮಾಡಿ ಖುಷಿಪಡೋಣ, ಹಬ್ಬ ಮಾಡೋಣ. 24 ಯಾಕಂದ್ರೆ ನನ್ನ ಚಿಕ್ಕ ಮಗ ಸತ್ತುಹೋಗಿದ್ದ, ಆದ್ರೆ ಈಗ ಬದುಕಿದ್ದಾನೆ.+ ಕಳೆದುಹೋಗಿದ್ದ, ಈಗ ಸಿಕ್ಕಿದ್ದಾನೆ’ ಅಂದ. ಅವ್ರೆಲ್ಲ ಖುಷಿಪಡ್ತಾ ಹಬ್ಬ ಮಾಡಿದ್ರು.