ಗಲಾತ್ಯ 5:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಸಹೋದರರೇ, ಸುನ್ನತಿ ಮಾಡಬೇಕಂತ ನಾನು ಸಾರುತ್ತಿರೋದಾದ್ರೆ ನನಗ್ಯಾಕೆ ಇನ್ನೂ ಹಿಂಸೆ ಕೊಡ್ತಿದ್ದಾರೆ? ನಾನು ಹಾಗೆ ಸಾರುತ್ತಿದ್ರೆ ಹಿಂಸಾ ಕಂಬದ* ಬಗ್ಗೆ ನಾನು ಸಾರಿದ್ದು ಅವ್ರಿಗೆ ಕೋಪ ಬರಿಸ್ತಾ ಇರಲಿಲ್ಲ ಅಲ್ವಾ?+ 2 ತಿಮೊತಿ 3:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ನಿಜ ಹೇಳಬೇಕಂದ್ರೆ, ಕ್ರಿಸ್ತ ಯೇಸುವಿನ ಶಿಷ್ಯರಾಗಿ ದೇವರನ್ನ ಆರಾಧಿಸ್ತಾ* ಜೀವಿಸೋಕೆ ಬಯಸೋ ಎಲ್ರಿಗೂ ಹಿಂಸೆ ಬರುತ್ತೆ.+
11 ಸಹೋದರರೇ, ಸುನ್ನತಿ ಮಾಡಬೇಕಂತ ನಾನು ಸಾರುತ್ತಿರೋದಾದ್ರೆ ನನಗ್ಯಾಕೆ ಇನ್ನೂ ಹಿಂಸೆ ಕೊಡ್ತಿದ್ದಾರೆ? ನಾನು ಹಾಗೆ ಸಾರುತ್ತಿದ್ರೆ ಹಿಂಸಾ ಕಂಬದ* ಬಗ್ಗೆ ನಾನು ಸಾರಿದ್ದು ಅವ್ರಿಗೆ ಕೋಪ ಬರಿಸ್ತಾ ಇರಲಿಲ್ಲ ಅಲ್ವಾ?+
12 ನಿಜ ಹೇಳಬೇಕಂದ್ರೆ, ಕ್ರಿಸ್ತ ಯೇಸುವಿನ ಶಿಷ್ಯರಾಗಿ ದೇವರನ್ನ ಆರಾಧಿಸ್ತಾ* ಜೀವಿಸೋಕೆ ಬಯಸೋ ಎಲ್ರಿಗೂ ಹಿಂಸೆ ಬರುತ್ತೆ.+