20 ನಾನು ಇವ್ರಿಗೋಸ್ಕರ ಮಾತ್ರ ಅಲ್ಲ, ಇವ್ರ ಮಾತುಗಳನ್ನ ಕೇಳಿ ನನ್ನಲ್ಲಿ ನಂಬಿಕೆ ಇಡುವವ್ರಿಗೋಸ್ಕರ ಬೇಡಿಕೊಳ್ತೀನಿ. 21 ಇವರು ಐಕ್ಯರಾಗಿ ಇರಬೇಕು.+ ಅಪ್ಪಾ, ನೀನು ನನ್ನ ಜೊತೆ, ನಾನು ನಿನ್ನ ಜೊತೆ ಆಪ್ತನಾಗಿ ಇರೋ ಹಾಗೆ+ ಇವ್ರೂ ನಮ್ಮ ಜೊತೆ ಆಪ್ತರಾಗಿ ಇರಬೇಕಂತ ಬೇಡ್ಕೊಳ್ತೀನಿ. ಆಗ ನೀನೇ ನನ್ನನ್ನ ಕಳಿಸಿದ್ದೀಯ ಅಂತ ಲೋಕ ನಂಬುತ್ತೆ.