8 ಈ ಲೋಕದ ಜ್ಞಾನದಿಂದ,* ಅರ್ಥವಾಗದ ಮೋಸದ ಮಾತುಗಳಿಂದ ಯಾರೂ ನಿಮ್ಮನ್ನ ಕೈದಿಯಾಗಿ* ಹಿಡ್ಕೊಂಡು ಹೋಗೋಕೆ ಬಿಡಬೇಡಿ, ಹುಷಾರು!+ ಯಾಕಂದ್ರೆ ಅವು ಕ್ರಿಸ್ತ ಕಲಿಸಿದ ವಿಷ್ಯಗಳಿಗೆ ತಕ್ಕ ಹಾಗಿಲ್ಲ, ಮಾನವ ಸಂಪ್ರದಾಯಗಳಿಗೆ, ಲೋಕದ ವಿಷ್ಯಗಳಿಗೆ ತಕ್ಕ ಹಾಗಿವೆ.
20 ನೀವು ಈ ಲೋಕದ ವಿಷ್ಯಗಳನ್ನ+ ಬಿಟ್ಟು ಕ್ರಿಸ್ತನ ಜೊತೆ ಸತ್ತಿದ್ದೀರ. ಹಾಗಿದ್ರೂ ಇನ್ನೂ ಯಾಕೆ ಲೋಕದವ್ರ ತರ ಜೀವಿಸ್ತಿದ್ದೀರಾ? ಈ ಆಜ್ಞೆಗಳನ್ನ ಅಂದ್ರೆ+21 “ಅದನ್ನ ತಗೊಬೇಡ, ರುಚಿ ನೋಡಬೇಡ, ಮುಟ್ಟಬೇಡ” ಅನ್ನೋದನ್ನ ಯಾಕೆ ಪಾಲಿಸ್ತಾ ಇದ್ದೀರಾ? 22 ಇವೆಲ್ಲ ತಿಂದು-ಕುಡಿದ ಮೇಲೆ ಇಲ್ಲದೆ ಹೋಗೋ ವಿಷ್ಯಗಳು, ಇದೆಲ್ಲ ಮನುಷ್ಯರು ಮಾಡಿರೋ ಆಜ್ಞೆಗಳು.+