ಯೋಹಾನ 13:34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ನಾನು ಒಂದು ಹೊಸ ಆಜ್ಞೆ ಕೊಡ್ತಾ ಇದ್ದೀನಿ. ನೀವು ಒಬ್ಬರನ್ನೊಬ್ರು ಪ್ರೀತಿಸಬೇಕು. ನಾನು ನಿಮ್ಮನ್ನ ಪ್ರೀತಿಸಿದ ತರಾನೇ+ ನೀವೂ ಒಬ್ಬರನ್ನೊಬ್ರು ಪ್ರೀತಿಸಬೇಕು.+ ಅದೇ ಆ ಆಜ್ಞೆ. 1 ಯೋಹಾನ 3:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ದೇವರು ನಮಗೆ ಕೊಟ್ಟ ಆಜ್ಞೆ ಏನಂದ್ರೆ: ಆತನ ಮಗ ಯೇಸು ಕ್ರಿಸ್ತನಲ್ಲಿ* ನಂಬಿಕೆ ಇಡಬೇಕು,+ ಆತನು ಆಜ್ಞೆ ಕೊಟ್ಟ ಹಾಗೆ ನಾವು ಒಬ್ರನ್ನೊಬ್ರು ಪ್ರೀತಿಸಬೇಕು.+
34 ನಾನು ಒಂದು ಹೊಸ ಆಜ್ಞೆ ಕೊಡ್ತಾ ಇದ್ದೀನಿ. ನೀವು ಒಬ್ಬರನ್ನೊಬ್ರು ಪ್ರೀತಿಸಬೇಕು. ನಾನು ನಿಮ್ಮನ್ನ ಪ್ರೀತಿಸಿದ ತರಾನೇ+ ನೀವೂ ಒಬ್ಬರನ್ನೊಬ್ರು ಪ್ರೀತಿಸಬೇಕು.+ ಅದೇ ಆ ಆಜ್ಞೆ.
23 ದೇವರು ನಮಗೆ ಕೊಟ್ಟ ಆಜ್ಞೆ ಏನಂದ್ರೆ: ಆತನ ಮಗ ಯೇಸು ಕ್ರಿಸ್ತನಲ್ಲಿ* ನಂಬಿಕೆ ಇಡಬೇಕು,+ ಆತನು ಆಜ್ಞೆ ಕೊಟ್ಟ ಹಾಗೆ ನಾವು ಒಬ್ರನ್ನೊಬ್ರು ಪ್ರೀತಿಸಬೇಕು.+