1 ಪೇತ್ರ 4:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಈ ಮುಂಚೆ ನೀವು ಲೋಕದ ಜನ್ರ ತರ ಇದ್ರಿ.+ ನಾಚಿಕೆಗೆಟ್ಟು ನಡ್ಕೊಳ್ಳೋದು, ಲೈಂಗಿಕ ಅನೈತಿಕತೆ ನಡ್ಸೋಕೆ ಆಸೆಪಡೋದು, ಕಂಠಪೂರ್ತಿ ಕುಡಿಯೋದು, ಕುಡಿದು ಕುಪ್ಪಳಿಸೋದು, ಕುಡಿಯೋದ್ರಲ್ಲಿ ಪೈಪೋಟಿ, ಅಸಹ್ಯ ಮೂರ್ತಿಪೂಜೆ ಇಂಥ ವಿಷ್ಯಗಳಲ್ಲೇ+ ತುಂಬ ಸಮಯ ಕಳೆದುಬಿಟ್ರಿ.
3 ಈ ಮುಂಚೆ ನೀವು ಲೋಕದ ಜನ್ರ ತರ ಇದ್ರಿ.+ ನಾಚಿಕೆಗೆಟ್ಟು ನಡ್ಕೊಳ್ಳೋದು, ಲೈಂಗಿಕ ಅನೈತಿಕತೆ ನಡ್ಸೋಕೆ ಆಸೆಪಡೋದು, ಕಂಠಪೂರ್ತಿ ಕುಡಿಯೋದು, ಕುಡಿದು ಕುಪ್ಪಳಿಸೋದು, ಕುಡಿಯೋದ್ರಲ್ಲಿ ಪೈಪೋಟಿ, ಅಸಹ್ಯ ಮೂರ್ತಿಪೂಜೆ ಇಂಥ ವಿಷ್ಯಗಳಲ್ಲೇ+ ತುಂಬ ಸಮಯ ಕಳೆದುಬಿಟ್ರಿ.