ಕೊಲೊಸ್ಸೆ 2:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಅವರು ತಲೆಯಾಗಿರೋ+ ನಾಯಕನನ್ನ ಬಿಗಿಯಾಗಿ ಹಿಡ್ಕೊಂಡಿಲ್ಲ. ಆದ್ರೆ ಆತನೇ ಇಡೀ ದೇಹಕ್ಕೆ ಬೇಕಾಗಿರೋದನ್ನ ಕೊಡ್ತಾನೆ. ದೇಹದ ಎಲ್ಲ ಭಾಗಗಳು ಒಂದಕ್ಕೊಂದು ಸೇರಿರೋ ಹಾಗೆ ಮಾಡ್ತಾನೆ. ಆತನಿಂದಾನೇ ದೇವರು ಇಡೀ ದೇಹವನ್ನ ಬೆಳೆಸ್ತಿದ್ದಾನೆ.+
19 ಅವರು ತಲೆಯಾಗಿರೋ+ ನಾಯಕನನ್ನ ಬಿಗಿಯಾಗಿ ಹಿಡ್ಕೊಂಡಿಲ್ಲ. ಆದ್ರೆ ಆತನೇ ಇಡೀ ದೇಹಕ್ಕೆ ಬೇಕಾಗಿರೋದನ್ನ ಕೊಡ್ತಾನೆ. ದೇಹದ ಎಲ್ಲ ಭಾಗಗಳು ಒಂದಕ್ಕೊಂದು ಸೇರಿರೋ ಹಾಗೆ ಮಾಡ್ತಾನೆ. ಆತನಿಂದಾನೇ ದೇವರು ಇಡೀ ದೇಹವನ್ನ ಬೆಳೆಸ್ತಿದ್ದಾನೆ.+