ಮತ್ತಾಯ 6:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಅದಕ್ಕೇ ನಾನು ನಿಮಗೆ ಹೀಗೆ ಹೇಳ್ತೀನಿ ಜೀವನ ಮಾಡೋಕೆ ಏನು ತಿನ್ನಬೇಕು, ಏನು ಕುಡಿಬೇಕು, ಏನು ಹಾಕಬೇಕು+ ಅಂತ ಯಾವತ್ತೂ ಚಿಂತೆಮಾಡಬೇಡಿ.+ ಊಟಕ್ಕಿಂತ ಪ್ರಾಣ, ಬಟ್ಟೆಗಿಂತ ದೇಹ ತುಂಬ ಪ್ರಾಮುಖ್ಯ ಅಲ್ವಾ?+ ಲೂಕ 12:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಆಮೇಲೆ ಯೇಸು ಶಿಷ್ಯರಿಗೆ ಹೀಗಂದನು “ಅದಕ್ಕೇ ನಿಮಗೆ ಹೇಳ್ತಿದ್ದೀನಿ, ಜೀವನ ಮಾಡೋಕೆ ಏನು ತಿನ್ನಬೇಕು, ದೇಹಕ್ಕೆ ಏನು ಹಾಕೊಬೇಕು ಅಂತ ಚಿಂತೆ ಮಾಡೋದನ್ನ ಬಿಟ್ಟುಬಿಡಿ.+
25 ಅದಕ್ಕೇ ನಾನು ನಿಮಗೆ ಹೀಗೆ ಹೇಳ್ತೀನಿ ಜೀವನ ಮಾಡೋಕೆ ಏನು ತಿನ್ನಬೇಕು, ಏನು ಕುಡಿಬೇಕು, ಏನು ಹಾಕಬೇಕು+ ಅಂತ ಯಾವತ್ತೂ ಚಿಂತೆಮಾಡಬೇಡಿ.+ ಊಟಕ್ಕಿಂತ ಪ್ರಾಣ, ಬಟ್ಟೆಗಿಂತ ದೇಹ ತುಂಬ ಪ್ರಾಮುಖ್ಯ ಅಲ್ವಾ?+
22 ಆಮೇಲೆ ಯೇಸು ಶಿಷ್ಯರಿಗೆ ಹೀಗಂದನು “ಅದಕ್ಕೇ ನಿಮಗೆ ಹೇಳ್ತಿದ್ದೀನಿ, ಜೀವನ ಮಾಡೋಕೆ ಏನು ತಿನ್ನಬೇಕು, ದೇಹಕ್ಕೆ ಏನು ಹಾಕೊಬೇಕು ಅಂತ ಚಿಂತೆ ಮಾಡೋದನ್ನ ಬಿಟ್ಟುಬಿಡಿ.+