ಯೋಹಾನ 16:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ನನ್ನಿಂದಾಗಿ ನಿಮಗೆ ಶಾಂತಿ ಸಿಗಲಿ+ ಅಂತಾನೇ ಇದೆಲ್ಲ ಹೇಳಿದೆ. ಲೋಕದಲ್ಲಿ ನಿಮಗೆ ಕಷ್ಟ-ತೊಂದರೆ ಬರುತ್ತೆ. ಆದ್ರೆ ಭಯಪಡಬೇಡಿ! ಯಾಕಂದ್ರೆ ನಾನು ಈ ಲೋಕವನ್ನ ಗೆದ್ದಿದ್ದೀನಿ. ಧೈರ್ಯವಾಗಿರಿ!”+ ಅಂದನು. ರೋಮನ್ನರಿಗೆ 5:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ನಮ್ಮ ನಂಬಿಕೆಯಿಂದಾಗಿ ದೇವರು ನಮ್ಮನ್ನ ನೀತಿವಂತರು ಅಂತ ನೋಡೋದ್ರಿಂದ+ ನಮ್ಮ ಪ್ರಭು ಯೇಸು ಕ್ರಿಸ್ತನ ಮೂಲಕ ನಾವು ದೇವರ ಜೊತೆ ಶಾಂತಿ ಸಂಬಂಧದಲ್ಲಿ* ಇರೋಣ.+
33 ನನ್ನಿಂದಾಗಿ ನಿಮಗೆ ಶಾಂತಿ ಸಿಗಲಿ+ ಅಂತಾನೇ ಇದೆಲ್ಲ ಹೇಳಿದೆ. ಲೋಕದಲ್ಲಿ ನಿಮಗೆ ಕಷ್ಟ-ತೊಂದರೆ ಬರುತ್ತೆ. ಆದ್ರೆ ಭಯಪಡಬೇಡಿ! ಯಾಕಂದ್ರೆ ನಾನು ಈ ಲೋಕವನ್ನ ಗೆದ್ದಿದ್ದೀನಿ. ಧೈರ್ಯವಾಗಿರಿ!”+ ಅಂದನು.
5 ನಮ್ಮ ನಂಬಿಕೆಯಿಂದಾಗಿ ದೇವರು ನಮ್ಮನ್ನ ನೀತಿವಂತರು ಅಂತ ನೋಡೋದ್ರಿಂದ+ ನಮ್ಮ ಪ್ರಭು ಯೇಸು ಕ್ರಿಸ್ತನ ಮೂಲಕ ನಾವು ದೇವರ ಜೊತೆ ಶಾಂತಿ ಸಂಬಂಧದಲ್ಲಿ* ಇರೋಣ.+