5 ಆಳುಗಳೇ, ಕ್ರಿಸ್ತನ ಮಾತನ್ನ ಕೇಳೋ ಹಾಗೆ ಭಯ, ಗೌರವದಿಂದ ಮನಸಾರೆ ನಿಮ್ಮ ಯಜಮಾನರ ಮಾತು ಕೇಳಿ.+6 ಮನುಷ್ಯರನ್ನ ಮೆಚ್ಚಿಸೋಕೆ, ಅವರು ನೋಡುವಾಗ ಮಾತ್ರ ಕೆಲಸ ಮಾಡಬೇಡಿ.+ ಬದಲಿಗೆ ಕ್ರಿಸ್ತನ ದಾಸರ ತರ ಪೂರ್ಣ ಮನಸ್ಸಿಂದ ದೇವರಿಗೆ ಏನು ಇಷ್ಟನೋ ಅದನ್ನ ಮಾಡಿ.+
18 ದಾಸರಾಗಿ ಇರುವವರು ತಮ್ಮ ಯಜಮಾನ್ರಿಗೆ ಪೂರ್ತಿ ಗೌರವ ಕೊಡಬೇಕು,+ ಅವ್ರಿಗೆ ಅಧೀನರಾಗಿ ಇರಬೇಕು. ಒಳ್ಳೇ ಯಜಮಾನ್ರಿಗೆ, ಅರ್ಥ ಮಾಡ್ಕೊಳ್ಳೋ ಯಜಮಾನ್ರಿಗೆ ಅಷ್ಟೇ ಅಲ್ಲ ಏನೇ ಮಾಡಿದ್ರೂ ಖುಷಿಯಾಗದ ಯಜಮಾನ್ರಿಗೂ ಅಧೀನರಾಗಿರಿ.