ಎಫೆಸ 1:22, 23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ದೇವರು ಎಲ್ಲವನ್ನೂ ಕ್ರಿಸ್ತನ ಕಾಲಕೆಳಗೆ ಹಾಕಿ+ ಆತನಿಗೆ ಅಧೀನ ಮಾಡಿದನು. ಅಷ್ಟೇ ಅಲ್ಲ ಸಭೆಗೆ ಸಂಬಂಧಿಸಿದ ಎಲ್ಲ ವಿಷ್ಯಗಳಿಗೆ ಆತನನ್ನ ಯಜಮಾನನಾಗಿ* ಮಾಡಿದನು.+ 23 ಸಭೆ ಕ್ರಿಸ್ತನ ದೇಹವಾಗಿದೆ.+ ಅದು ಆತನ ಗುಣಗಳಿಂದ ತುಂಬಿದೆ. ಆತನು ಎಲ್ಲವನ್ನ ಪೂರ್ಣ ಮಾಡ್ತಾನೆ.
22 ದೇವರು ಎಲ್ಲವನ್ನೂ ಕ್ರಿಸ್ತನ ಕಾಲಕೆಳಗೆ ಹಾಕಿ+ ಆತನಿಗೆ ಅಧೀನ ಮಾಡಿದನು. ಅಷ್ಟೇ ಅಲ್ಲ ಸಭೆಗೆ ಸಂಬಂಧಿಸಿದ ಎಲ್ಲ ವಿಷ್ಯಗಳಿಗೆ ಆತನನ್ನ ಯಜಮಾನನಾಗಿ* ಮಾಡಿದನು.+ 23 ಸಭೆ ಕ್ರಿಸ್ತನ ದೇಹವಾಗಿದೆ.+ ಅದು ಆತನ ಗುಣಗಳಿಂದ ತುಂಬಿದೆ. ಆತನು ಎಲ್ಲವನ್ನ ಪೂರ್ಣ ಮಾಡ್ತಾನೆ.