2 ಕ್ರೈಸ್ತರಾದ ನೀವು ಬೇರೆಯವ್ರನ್ನ ಪ್ರೋತ್ಸಾಹಿಸೋಕೆ, ಪ್ರೀತಿಯಿಂದ ಸಮಾಧಾನ ಮಾಡೋಕೆ, ಒಟ್ಟಿಗೆ ಸಹವಾಸ ಮಾಡೋಕೆ, ಕೋಮಲ ಮಮತೆ, ಅನುಕಂಪ ತೋರಿಸೋಕೆ ನಿಮ್ಮ ಕೈಯಲ್ಲಿ ಆಗೋದನ್ನೆಲ್ಲ ಮಾಡಿ. 2 ನೀವು ಹೀಗೆ ಮಾಡಿದ್ರೆ ನನಗೆ ತುಂಬ ಖುಷಿಯಾಗುತ್ತೆ. ನೀವು ಒಬ್ರಿಗೊಬ್ರು ಹೊಂದ್ಕೊಂಡು, ಪ್ರೀತಿ ತೋರಿಸ್ತಾ, ಒಗ್ಗಟ್ಟಾಗಿ ಇರಿ. ನಿಮ್ಮ ಗುರಿ, ಮನಸ್ಸು ಒಂದೇ ಆಗಿರಲಿ.+