ಅ. ಕಾರ್ಯ 17:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಆಮೇಲೆ ಪೌಲ ಮತ್ತು ಸೀಲ ಅಂಫಿಪೊಲಿ ಮತ್ತು ಅಪೊಲೋನ್ಯ ದಾಟಿ ಥೆಸಲೊನೀಕಕ್ಕೆ ಬಂದ್ರು.+ ಅಲ್ಲಿ ಯೆಹೂದ್ಯರ ಸಭಾಮಂದಿರ ಇತ್ತು. ಅ. ಕಾರ್ಯ 17:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಇದ್ರಿಂದಾಗಿ ಕೆಲವು ಜನ ಶಿಷ್ಯರಾದ್ರು. ಅವರು ಪೌಲ ಮತ್ತು ಸೀಲನ ಜೊತೆ ಇದ್ರು.+ ದೇವಭಕ್ತಿ ಇದ್ದ ತುಂಬ ಜನ ಗ್ರೀಕರು ಮತ್ತು ಹೆಸ್ರುವಾಸಿಯಾಗಿದ್ದ ಸ್ತ್ರೀಯರು ಸಹ ಅದೇ ತರ ಮಾಡಿದ್ರು.
17 ಆಮೇಲೆ ಪೌಲ ಮತ್ತು ಸೀಲ ಅಂಫಿಪೊಲಿ ಮತ್ತು ಅಪೊಲೋನ್ಯ ದಾಟಿ ಥೆಸಲೊನೀಕಕ್ಕೆ ಬಂದ್ರು.+ ಅಲ್ಲಿ ಯೆಹೂದ್ಯರ ಸಭಾಮಂದಿರ ಇತ್ತು.
4 ಇದ್ರಿಂದಾಗಿ ಕೆಲವು ಜನ ಶಿಷ್ಯರಾದ್ರು. ಅವರು ಪೌಲ ಮತ್ತು ಸೀಲನ ಜೊತೆ ಇದ್ರು.+ ದೇವಭಕ್ತಿ ಇದ್ದ ತುಂಬ ಜನ ಗ್ರೀಕರು ಮತ್ತು ಹೆಸ್ರುವಾಸಿಯಾಗಿದ್ದ ಸ್ತ್ರೀಯರು ಸಹ ಅದೇ ತರ ಮಾಡಿದ್ರು.