ಲೂಕ 11:52 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 52 ನಿಯಮ ಪುಸ್ತಕವನ್ನ ಅರಿದು ಕುಡಿದ ನಿಮ್ಮ ಗತಿ ಏನು ಹೇಳಲಿ! ನೀವು ಜ್ಞಾನದ ಬೀಗದ ಕೈ ತಗೊಂಡು ನಿಮ್ಮ ಹತ್ರನೇ ಇಟ್ಕೊಂಡಿದ್ದೀರ. ನೀವೂ ಒಳಗೆ ಹೋಗಲ್ಲ, ಹೋಗೋರನ್ನೂ ಬಿಡಲ್ಲ”+ ಅಂದನು. ಅ. ಕಾರ್ಯ 13:49, 50 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 49 ಅಷ್ಟೇ ಅಲ್ಲ ಯೆಹೋವನ* ಸಂದೇಶ ಆ ಇಡೀ ದೇಶದಲ್ಲಿ ಹಬ್ತಾ ಬಂತು. 50 ಆದ್ರೆ ಯೆಹೂದ್ಯರು ದೇವಭಕ್ತಿಯಿದ್ದು ಆ ಪಟ್ಟಣದಲ್ಲಿ ಹೆಸ್ರು ಮಾಡಿದ್ದ ಕೆಲವು ಸ್ತ್ರೀ-ಪುರುಷರನ್ನ ಪ್ರಚೋದಿಸಿದ್ರು. ಹಾಗಾಗಿ ಅವರು ಪೌಲ, ಬಾರ್ನಬರ ಮೇಲೆ ವಿರೋಧ-ಹಿಂಸೆ+ ತಂದು, ಅವ್ರನ್ನ ಆ ಪ್ರದೇಶದಿಂದನೇ ಹೊರಗೆ ಹಾಕಿದ್ರು.
52 ನಿಯಮ ಪುಸ್ತಕವನ್ನ ಅರಿದು ಕುಡಿದ ನಿಮ್ಮ ಗತಿ ಏನು ಹೇಳಲಿ! ನೀವು ಜ್ಞಾನದ ಬೀಗದ ಕೈ ತಗೊಂಡು ನಿಮ್ಮ ಹತ್ರನೇ ಇಟ್ಕೊಂಡಿದ್ದೀರ. ನೀವೂ ಒಳಗೆ ಹೋಗಲ್ಲ, ಹೋಗೋರನ್ನೂ ಬಿಡಲ್ಲ”+ ಅಂದನು.
49 ಅಷ್ಟೇ ಅಲ್ಲ ಯೆಹೋವನ* ಸಂದೇಶ ಆ ಇಡೀ ದೇಶದಲ್ಲಿ ಹಬ್ತಾ ಬಂತು. 50 ಆದ್ರೆ ಯೆಹೂದ್ಯರು ದೇವಭಕ್ತಿಯಿದ್ದು ಆ ಪಟ್ಟಣದಲ್ಲಿ ಹೆಸ್ರು ಮಾಡಿದ್ದ ಕೆಲವು ಸ್ತ್ರೀ-ಪುರುಷರನ್ನ ಪ್ರಚೋದಿಸಿದ್ರು. ಹಾಗಾಗಿ ಅವರು ಪೌಲ, ಬಾರ್ನಬರ ಮೇಲೆ ವಿರೋಧ-ಹಿಂಸೆ+ ತಂದು, ಅವ್ರನ್ನ ಆ ಪ್ರದೇಶದಿಂದನೇ ಹೊರಗೆ ಹಾಕಿದ್ರು.