ಯೋಹಾನ 17:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ನಿನ್ನ ಮಾತುಗಳೇ ಸತ್ಯ.+ ಆ ಸತ್ಯದಿಂದ ಇವ್ರನ್ನ ಪವಿತ್ರ ಮಾಡು.+ 1 ಕೊರಿಂಥ 6:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಈ ಮುಂಚೆ ನಿಮ್ಮಲ್ಲಿ ಸ್ವಲ್ಪ ಜನ ಅಂಥವ್ರೇ ಆಗಿದ್ರಿ. ಆದ್ರೆ ದೇವರು ನಿಮ್ಮನ್ನ ತೊಳೆದು ಶುದ್ಧಮಾಡಿದ್ದಾನೆ,+ ಪವಿತ್ರ ಮಾಡಿದ್ದಾನೆ.+ ನಮ್ಮ ಪ್ರಭು ಯೇಸು ಕ್ರಿಸ್ತನ ಹೆಸ್ರಿಂದ ನಮ್ಮ ದೇವರ ಪವಿತ್ರಶಕ್ತಿಯಿಂದ ನೀವು ದೇವರ ದೃಷ್ಟಿಯಲ್ಲಿ ನೀತಿವಂತರಾದ್ರಿ.+ 1 ಥೆಸಲೊನೀಕ 4:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಯಾಕಂದ್ರೆ ದೇವರು ನಮ್ಮನ್ನ ಅಶುದ್ಧವಾಗಿ ಜೀವಿಸೋಕೆ ಕರೀಲಿಲ್ಲ, ಪವಿತ್ರವಾಗಿ ಜೀವಿಸೋಕೆ ಕರೆದನು.+
11 ಈ ಮುಂಚೆ ನಿಮ್ಮಲ್ಲಿ ಸ್ವಲ್ಪ ಜನ ಅಂಥವ್ರೇ ಆಗಿದ್ರಿ. ಆದ್ರೆ ದೇವರು ನಿಮ್ಮನ್ನ ತೊಳೆದು ಶುದ್ಧಮಾಡಿದ್ದಾನೆ,+ ಪವಿತ್ರ ಮಾಡಿದ್ದಾನೆ.+ ನಮ್ಮ ಪ್ರಭು ಯೇಸು ಕ್ರಿಸ್ತನ ಹೆಸ್ರಿಂದ ನಮ್ಮ ದೇವರ ಪವಿತ್ರಶಕ್ತಿಯಿಂದ ನೀವು ದೇವರ ದೃಷ್ಟಿಯಲ್ಲಿ ನೀತಿವಂತರಾದ್ರಿ.+